ನಮಸ್ಕಾರ,
ಕನ್ನಡ ಕಣ್ಣು ಬ್ಲಾಗ್ ಗೆ ಹಾರ್ದಿಕ ಸ್ವಾಗತ.
ಕನ್ನಡ ಭಾಷೆಯನ್ನು ಹಲವು ರಂಗದಲ್ಲಿ ಹೇಗೆ ಬಳಸಬಹುದು ಎಂಬ ಬಗ್ಗೆ ಮಂಥನ ನಡೆಸುವದೇ ಈ ಬ್ಲಾಗ್ ನ ಮುಖ್ಯ ಗುರಿ. ಹಲವಾರು ಸಮಸ್ಯೆಗಳ ಬಗ್ಗೆ, ಪರಿಹಾರದ ಬಗ್ಗೆ ಚಿಂತನೆ ಕೂಡಾ ಇಲ್ಲಿ ನಡೆಸಲಾಗುತ್ತದೆ. ಕನ್ನಡ ಭಾಷೆಗೆ ಸಂಬಂಧಿಸಿದ ಹಲವು ಮಾಹಿತಿ ಕೂಡಾ ಇಲ್ಲಿರಲಿದೆ.
ಈ ತಾಣ ಕನ್ನಡ ಭಾಷೆ ಹೆಚ್ಚು ಬಳಸಲು ಒಂದಿಷ್ಟು ಜನರಿಗೆ ಸ್ಪೂರ್ತಿ ಆದರೆ ನಮ್ಮ ಪ್ರಯತ್ನ ಸಾರ್ಥಕ.
ನೆನಪಿಡಿ ಕನ್ನಡ ಕಣ್ಣು ಬ್ಲಾಗ್ ಮಸ್ತಕಮಣಿ.ಕಾಂ ವೆಬ್ ತಾಣದ ಮಣಿಗಳಲ್ಲಿ ಒಂದಾಗಿದೆ. ಉಳಿದ ಮಣಿಗಳನ್ನು ನೋಡಲು ಮಸ್ತಕಮಣಿ.ಕಾಂ ತಪ್ಪದೇ ಭೇಟಿ ನೀಡಿ.
ನಿಮ್ಮ ಸಲಹೆಗೆ ಯಾವಾಗಲೂ ಸ್ವಾಗತ.
--ಕನ್ನಡ ಕಣ್ಣು
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ